"Waste Segregation , Waste Plastic Reduction and Recycling"
"ಶ್ರೀ ವೀರೇಶ ಅರಕೇರಿ, ಇವರು ಹುಬ್ಬಳ್ಳಿಯವರು, ವೃತ್ತಿಯಿಂದ ಇವರು ಇಂಜಿನಿಯರ್ ಆದರೆ ಇವರು ಮಾಡುವ ಕಾಯಕ ಮನನೆಗೆ ಹೋಗಿ ಪ್ಲಾಸ್ಟಿಕ್ ಸುಡುವುದರಿಂದ ಆಗಿವ ತೊಂದರೆ ಕುರಿತು, ಮತ್ತು ಪ್ಲಾಸ್ಟಿಕ್ ನಿಂದ ಆಗುವ ಅನಾಹುತಗಳ ಕುರಿತು ತಿಳುವಳಿಕೆ ನೀಡುವುದರ ಜೊತೆಗೆ ಅವರ ಮನೆಯಲ್ಲಿ ಸಂಗ್ರಹಿಸಿರುವ, ವೇಸ್ಟ ಪ್ಲಾಸ್ಟಿಕ್ ತಗೊಂಡು ರೀ ಸೈಕ್ಲಿಂಗ್ ಗೆ ಕೊಟ್ಟು ಅದರಿಂದ ಬರುವ ಹಣದಲ್ಲಿ, ಅವರು ಗೋಶಾಲೆಗೆ, ಸರಕಾರಕ್ಕೆ ಕೊಡುತ್ತಿದ್ದಾರೆ, ಇವರು ಮೊದಲ ಬಾರಿಗೆ ಸರಕಾರಿ ಶಾಲೆಗೆ ಆ ಪ್ಲಾಸ್ಟಿಕ್ ಮಾರಿ ಬಂದ ಹಣವನ್ನು ಧಾರವಾಡದ ಅಕ್ಷರತಾಯಿ ದತ್ತಿದಾನಿ ಶ್ರೀಮತಿ ಲೂಸಿ ಸಾಲ್ದಾನ ಅವರ ಪ್ರೇರಣೆಯಿಂದ, ದತ್ತಿ ಇಡುತ್ತಿದ್ದಾರೆ, ಇವರ ಈ ಕಾಯಕಕ್ಕೆ ಒಂದು ಬಿಗ್ ಸಲಾಂ.."
"ಪ್ಲಾಸ್ಟಿಕ್ ಕಸದ ನಿರ್ವಹಣೆ~ ನಾವು ನಿತ್ಯ ನಮ್ಮ ಸುತ್ತ ಮುತ್ತ ನೋಡುವ ಒಂದು ಸಾಮಾನ್ಯ ನೋಟ ~~ ಪ್ಲಾಸ್ಟಿಕ್ ಕಸವನ್ನು ಸುಡುವುದು. ಪ್ಲಾಸ್ಟಿಕ್ ಅನ್ನು ಸುಟ್ಟಾಗ ಡಯಾಕ್ಸಿನ್ ಎಂಬ ರಾಸಾಯನಿಕ ಬಿಡುಗಡೆಯಾಗಿ ವಾತಾವರಣದಲ್ಲಿ ಸೇರ್ಪಡೆಯಾಗುತ್ತದೆ. ಇದು ನಂತರ ಮಳೆಯಾದಾಗ ನಮ್ಮ ನೀರು ಮತ್ತು ಮಣ್ಣಿನ ಮೂಲಕ ನಮ್ಮ ಶರೀರದೊಳಗೆ ಸೇರಿಕೊಳ್ಳುತ್ತದೆ. ಡಯಾಕ್ಸಿನ್ ಎಂಬುದು ಅತ್ಯಂತ ವಿಷಕಾರಿ ರಾಸಾಯನಿಕ. ಅದರಿಂದ ಅಂಗವಿಕಲ ಮಕ್ಕಳು ಹುಟ್ಟುವುದು, ಮಕ್ಕಳಲ್ಲಿ ಬುದ್ದಿ ಮಾಂದ್ಯತೆ, ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ ಆಗುವುದು ಹಾಗೂ ಈ ಮಕ್ಕಳು ದೊಡ್ಡವರಾದಾಗ ಅವರಿಗೆ ಸಂತಾನೋತ್ಪತ್ತಿ ಶಕ್ತಿ ಇಲ್ಲದಿರುವುದು ಇವೇ ಮುಂತಾದ ದುಷ್ಪರಿಣಾಮ ~ಉಂಟಾಗುತ್ತವೆ. ໖໖ ~ Our Stolen Future ಪುಸ್ತಕ. ಅದುದರಿಂದ ಯಾವ ಕಾರಣಕ್ಕೂ ಪ್ಲಾಸ್ಟಿಕ್ ಸುಡಬಾರದು."
our Blog
How our work doing every day.!
Main subjects to take seminar.!
About us