about us – Akka Foundation
Picture3
Picture3

What you get.?

 ಟ್ರಸ್ಟಿನ ಉದ್ದೇಶ.!

1.ಅಭಿವೃದ್ಧಿಯನ್ನು ಜಾತಿ, ಮತ, ಪಂಥ, ಬೇಧ, ಭಾವವಿಲ್ಲದಂತೆ ಸಮಾನ

ದೃಷ್ಟಿಯಿಂದ ಕಾಣುವುದು.

2.ದೀನ ದಲಿತರ ಕಲ್ಯಾಣ ಹಾಗೂ ಧಾರ್ಮಿಕ ಕಾರ್ಯಕ್ರಮ ಸಭೆ ಸಮಾರಂಭಗಳನ್ನುಜರುಗಿಸುವುದು.

3.ಟ್ರಸ್ಟಿನ ಆರ್ಥಿಕ ಸುಧಾರಣೆಯಾದಲ್ಲಿ ಶಹರ ಇನ್ನಿತರ ಅಭಿವೃದ್ಧಿಗಾಗಿ ಪ್ರಯತ್ನಿಸುವುದು. ಮತ್ತು ಶಿಕ್ಷಣ ಕ್ಷೇತ್ರದಲ್ಲಿಯ ಸಂಸ್ಥೆಗಳಿಗೆ ಸಹಾಯ ಸಹಕಾರ ನೀಡುವುದು.

4.ಮಂದಿರ, ದೇವಸ್ಥಾನ ಮತ್ತು ಮಠಗಳಲ್ಲಿ ತೆಂಗಿನಕಾಯಿ ನೀರು ವ್ಯರ್ಥವಾಗಿ ಹೋಗುವುದನ್ನು ತಡೆಯಲು ಮಂದಿರ, ದೇವಸ್ಥಾನ ಮತ್ತು ಮಠಗಳಲ್ಲಿ ತೆಂಗಿನಕಾಯಿ

ನೀರು ವ್ಯರ್ಥ ನಿಷೇಧ ತಿಳುವಳಿಕೆ ಅಭಿಯಾನ.

5.ಮಹಿಳೆಯರ ಘನತೆ ಮತ್ತು ಗೌರವಕ್ಕಾಗಿ ವಿಶೇಷವಾದ ಸಾರ್ವಜನಿಕ ಶೌಚಾಲಯ ಕಟ್ಟುವುದು ಮತ್ತು ಉಚಿತವಾಗಿ ಒದಗಿಸುವುದು. ಮತ್ತು ಸಾರ್ವಜನಿಕರಿಗೆ ಜನಸಂಖ್ಯೆ ಅನುಸಾರ ಸಾರ್ವಜನಿಕ ಶೌಚಾಲಯವನ್ನು ಕಟ್ಟಿಸುವುದು ಉಚಿತವಾಗಿ ಒದಗಿಸುವುದು.

6.ಮಕ್ಕಳಿಗೆ ಬಾಲವಾಡಿ ಪೂರ್ವಬುನಾದಿ ಶಿಕ್ಷಣವನ್ನು ಕೊಡಲು ಏರ್ಪಾಡು ಮಾಡುವುದು ಹಾಗೂ ಮಕ್ಕಳ ಹಾಗೂ ಸಾಮಾಜಿಕ ಶೈಕ್ಷಣಿಕ ಸೌಲಭ್ಯಕ್ಕಾಗಿ ಶಿಶುವಿಹಾರ ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆ, ಅಂಗವಿಕಲರ ಶಾಲೆ, ಕಾಲೇಜ ಹಾಗೂ ಇತರ ಶಿಕ್ಷಣ ಸಂಸ್ಥೆಗಳನ್ನು ಕನ್ನಡ, ಇಂಗ್ಲೀಷ, ಹಾಗೂ ಹಿಂದಿ ಭಾಷೆಗಳಲ್ಲಿ ಸ್ಥಾಪಿಸುವುದು

7.ಆರೋಗ್ಯ ತಪಾಸಣಾ ಶಿಬಿರ, ಕಣ್ಣುದಾನ ಮತ್ತು ದೇಹದಾನದ ಬಗ್ಗೆ ಅರಿವು

8.ದೇಶದ ಯಾವುದೇ ಭಾಗಗಳಲ್ಲಿ ಟ್ರಸ್ಟಿನ ಮಂಡಳಿಗಳನ್ನು ಸ್ಥಾಪಿಸುವುದು. ಟ್ರಸ್ಟಿನ

ಉದ್ದೇಶಗಳನ್ನು ಅನುಷ್ಠಾನಕ್ಕೆ ತರುವ ಕುರಿತು ಅವಶ್ಯವಿದ್ದ ಎಲ್ಲ ಕ್ರಮಗಳನ್ನು ಜರುಗಿಸುವುದು.

ವಿಳಾಸ,

ಬ್ರಾಡವೇ, ಟೌನ ಪೋಲಿಸ ಸ್ಟೇಶನ

ಹತ್ತಿರ, ಹುಬ್ಬಳ್ಳಿ-580030

ತಾ|| ಹುಬ್ಬಳ್ಳಿ ಜಿ|| ಧಾರವಾಡ

ಮೊ: 9845421555, 9902854854.

ಅಕ್ಕಾ ಫೌಂಡೇಶನ್ ಟ್ರಸ್ಟ್,

 ಈ ಸಂಸ್ಥೆಯು ಕರ್ನಾಟಕ ಹಾಗೂ ಧಾರ್ಮಿಕ ಸಂಸ್ಥೆಗಳು

ಮತ್ತು ಧರ್ಮಾದಾಯ ಮತ್ತು ದತ್ತಿ ಅಧಿನಿಯಮ

1997ರ ಮೇರೆಗೆ ರಚಿತವಾದ ನಿಯಮಗಳ ಅಡಿಯಲ್ಲಿ ತನ್ನ

ಕಾರ್ಯ ನಿರ್ವಹಿಸಲು ಬದ್ಧವಿದೆ.

ಅಭಿವೃದ್ಧಿ ಕಾರ್ಯಕ್ರಮ,

ಈ ಟ್ರಸ್ಟಿನ ಕಾರ್ಯಕ್ಷೇತ್ರವು ಕರ್ನಾಟಕ ರಾಜ್ಯಾದ್ಯಂತ ವ್ಯಾಪ್ತಿಯಲ್ಲಿ ಸೀಮಿತವಿದೆ.


ಸದಸ್ಯರುಗಳು,

ಸದಸ್ಯರುಗಳು : ಮಹಾಪೋಷಕರು ರೂ. 2000/-

ಅಜೀವ ಸದಸ್ಯರು 1000/- ಸಾಮಾನ್ಯ ಸದಸ್ಯರು ರೂ. 250/-

ವಾರ್ಷಿಕ ಸದಸ್ಯರು ರೂ. 50/-

 ಟ್ರಸ್ಟಿನ ಸದಸ್ಯರುಗಳ ಅರ್ಹತೆ .!

1) 18 ವರ್ಷ ವಯಸ್ಸಿನ ಮೇಲಿನವರಿರಬೇಕು.

2. ಸದಸ್ಯರು ವಾರ್ಷಿಕ ಸದಸ್ಯನ ಶಿಫಾರಸ್ಸಿನ ಮೇರೆಗೆ ಇರಬೇಕು.

3.ಪ್ರತಿಯೊಬ್ಬ ಸದಸ್ಯನು ಟ್ರಸ್ಟಿನ ನಿಯಮ ಹಾಗೂ ನಿಬಂಧನೆ ಪ್ರಕಾರ ನಡೆದುಕೊಳ್ಳಬೇಕು. ಟ್ರಸ್ಟಿನ ಉದ್ದೇಶದ ವಿರುದ್ಧ ಅಪಪ್ರಚಾರ ಇತ್ಯಾದಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದವರನ್ನು ಟ್ರಸ್ಟ ಕಮೀಟಿ ಸಭೆಯಲ್ಲಿ ಅವನ ಸದಸ್ಯತ್ವವನ್ನು ರದ್ದುಗೊಳಿಸಬಹುದು.

4.ಪ್ರತಿಯೊಬ್ಬ ಸದಸ್ಯನಿಗೆ ಜನರಲ್ ಕಮೀಟಿ ಮೀಟಿಂಗಿನಲ್ಲಿ ಭಾಗವಹಿಸುವ ಮತ್ತು ಕಮೀಟಿ ನಿರ್ಧಾರದ ಮೇಲೆ ಮತ ಚಲಾಯಿಸುವ ಅಧಿಕಾರವಿರುತ್ತದೆ.

5.ಟ್ರಸ್ಟಿನ ಉದ್ದೇಶಗಳನ್ನು ಸಾಧಿಸಲು ಯಾವಾಗಲೂ ಪ್ರಯತ್ನಿಸುವದು.

6.ಟ್ರಸ್ಟಿ ಕಮೀಟಿಯ 3 ತಿಂಗಳಿಗೆ ಒಮ್ಮೆಯಾದರೂ ವ್ಯವಸ್ಥಾಪಕ ಸಭೆಯನ್ನು ನಡೆಸಬೇಕು.

7.ಟ್ರಸ್ಟ ಕಮೀಟಿ ಪ್ರತಿವರ್ಷ ಸಾಮಾನ್ಯ ಸಭೆಯಲ್ಲಿ ಟ್ರಸ್ಟನ ಆಡಿಟ್ ವರದಿ ಇನ್ನಿತರ ಲೆಕ್ಕ ಪತ್ರ ಓದಿ ಹೇಳಬೇಕು.

 7.ಟ್ರಸ್ಟ ಕಮೀಟಿ ಪ್ರತಿ ವರ್ಷ ಏಪ್ರಿಲ್ ಅಂತ್ಯದ ಒಳಗಾಗಿ ವಾರ್ಷಿಕ ಸಾಮಾನ್ಯ ಸಭೆಯನ್ನು ಕರೆಯಬೇಕು. ಅವಶ್ಯವಿದ್ದಲ್ಲಿ ಸದಸ್ಯರುಗಳಿಗೆ 7 ದಿನಗಳ ಮುಂಚೆ ನೋಟೀಸ್ ಕಳಿಸಿ

ಸಭೆ ಮಾಡಬಹುದು.

8.ಸಭೆಯಲ್ಲಿ ಸದಸ್ಯರೊಬ್ಬರನ್ನು ಅಧ್ಯಕ್ಷರೆಂದು, ಒಬ್ಬರನ್ನು ಕಾರ್ಯದರ್ಶಿ ಎಂದು ಒಬ್ಬರನ್ನು ಕೋಶಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಯಾವುದೇ ಕಾರಣದಿಂದ ಕಾರ್ಯಕಾರಿ ಮಂಡಳಿಯ ಸದಸ್ಯರ ಸ್ಥಾನ ಖಾಲಿಯಾದಲ್ಲಿ ಉಳಿದ ಕಾರ್ಯಕಾರಿ ಸದಸ್ಯರುಗಳು ಉಳಿದ ಅವಧಿಯವರೆಗೆ ಆ ಸ್ಥಾನವನ್ನು ತುಂಬಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ.

8.ಸಭೆಯಲ್ಲಿ ಸದಸ್ಯರೊಬ್ಬರನ್ನು ಅಧ್ಯಕ್ಷರೆಂದು, ಒಬ್ಬರನ್ನು ಕಾರ್ಯದರ್ಶಿ ಎಂದು ಒಬ್ಬರನ್ನು ಕೋಶಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಯಾವುದೇ ಕಾರಣದಿಂದ ಕಾರ್ಯಕಾರಿ ಮಂಡಳಿಯ ಸದಸ್ಯರ ಸ್ಥಾನ ಖಾಲಿಯಾದಲ್ಲಿ ಉಳಿದ ಕಾರ್ಯಕಾರಿ ಸದಸ್ಯರುಗಳು ಉಳಿದ ಅವಧಿಯವರೆಗೆ ಆ ಸ್ಥಾನವನ್ನು ತುಂಬಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ.

10.ಹಣಕಾಸಿನ ವ್ಯವಹಾರದಲ್ಲಿ ಯಾವಾಗಲೂ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಇಬ್ಬರಿಗೆ ಜಂಟಿ ಅಧಿಕಾರವಿದೆ.

ಟ್ರಸ್ಟಿ ಕಮೀಟಿಯ ಪದಾಧಿಕಾರಿಗಳು .!

ಟ್ರಸ್ಟಿನ ಉದ್ದೇಶಗಳನ್ನು ಸಾಧಿಸಲು ಯಾವಾಗಲೂ ಪ್ರಯತ್ನಿಸುವದು.

ಟ್ರಸ್ಟಿ ಕಮೀಟಿಯ 3 ತಿಂಗಳಿಗೆ ಒಮ್ಮೆಯಾದರೂ ವ್ಯವಸ್ಥಾಪಕ ಸಭೆಯನ್ನು ನಡೆಸಬೇಕು.

ಟ್ರಸ್ಟ ಕಮೀಟಿ ಪ್ರತಿವರ್ಷ ಸಾಮಾನ್ಯ ಸಭೆಯಲ್ಲಿ ಟ್ರಸ್ಟನ ಆಡಿಟ್ ವರದಿ ಇನ್ನಿತರ ಲೆಕ್ಕ ಪತ್ರ ಓದಿ ಹೇಳಬೇಕು.

ಟ್ರಸ್ಟ ಕಮೀಟಿ ಪ್ರತಿ ವರ್ಷ ಏಪ್ರಿಲ್ ಅಂತ್ಯದ ಒಳಗಾಗಿ ವಾರ್ಷಿಕ ಸಾಮಾನ್ಯ ಸಭೆಯನ್ನು ಕರೆಯಬೇಕು. ಅವಶ್ಯವಿದ್ದಲ್ಲಿ ಸದಸ್ಯರುಗಳಿಗೆ 7 ದಿನಗಳ ಮುಂಚೆ ನೋಟೀಸ್ ಕಳಿಸಿ

ಸಭೆ ಮಾಡಬಹುದು.

ದೇಣಿಗೆ ನೀಡುವವರಿಗೆ ಕಡ್ಡಾಯವಾಗಿ ಸದಸ್ಯರು ದೇಣಿಗೆ ಪಾವತಿ ಕೊಡಬೇಕು. ಸದರಿ ದೇಣಿಗೆ ಹಣವನ್ನು ಟ್ರಸ್ಟಿನ ಖಾತೆಗೆ ಜಮಾ ಮಾಡಬೇಕು.

ಟ್ರಸ್ಟಿನ ಹೆಸರಿನಲ್ಲಿ ಬ್ಯಾಂಕ ಮತ್ತು ಅಂಚೆ ಕಛೇರಿಗಳಲ್ಲಿ ಖಾತೆಗಳನ್ನು ತೆಗೆದು ಹಣವನ್ನು ಜಮಾ ಮಾಡಬೇಕು.

Know More

"Management and Execution Team"

WhatsApp Image 2024-04-25 at 9.15.04 PM
Shivashankar Aiholli

"Management and Execution Team"

WhatsApp Image 2024-04-27 at 11.14.07 AM
Sanjay Kumar Datnal
"Management and Execution Team"
WhatsApp Image 2024-04-25 at 9.33.00 PM (1)

Ambika Arakeri

              " Management and Execution Team"

WhatsApp Image 2024-04-25 at 9.13.53 PM
Akshay Kumar Arakeri
              " Management and Execution Team"
WhatsApp Image 2024-04-27 at 6.56.23 AM

Holabasavaraj Arakeri

              " Management and Execution Team"


WhatsApp Image 2024-04-30 at 8.59.54 AM

Aparna Pradeepkumar Arakeri

              " Management and Execution Team"

 

"Professional Team for you"

2b1178d8-9aaa-45ec-93f9-15a10fef9e9d
Deepa A Kadrolli

                             Director-Training

Veeresh Pattanshetti
  Account Director






35356724-f6f5-472a-b02b-38586088f15f
9d150abf-ad6b-4998-afb4-043b690a6f2c
Imtiyaz
Marketing(Karnataka South)
6090d3d4-8183-49bc-ade2-daa61ee61e7c
Mrityunjay Sali
Director-Marketing(Karnataka North)



WhatsApp Image 2024-04-27 at 6.54.12 AM

Kaustubh Koparde
Director - Marketing Karnataka East Region

a433936d-4722-4f12-83cb-2d1e5a4d6209
Riyaz Raichur

                               Director-Marketing (Outside Karnataka)

14530641-7b59-4b81-a13c-fccac316b197

Vinayak Divate
Technical Director